Monday, December 13, 2010
Friday, August 6, 2010
chintamaniyalli kallatana,suligegala niraatanka beLevanige
ಚಿಂತಾಮಣಿ ಯಲ್ಲಿ ಈಚೆಗೆ ಹಲವಾರು ತಿಂಗಳುಗಳಿಂದ ಕಳ್ಳತನಗಳು ಹೆಚ್ಚಾಗಿ, ನಾಗರೀಕರಿಗೆ ಬಹಳ ಆತಂಕ ವಾಗಿದೆ.ಪ್ರತಿದಿನವೂ ಒಂದಲ್ಲ ಒಂದು ಕಡೆ ಬೀಗ ಒಡೆದು ಅಂಗಡಿ, ಮನೆ ಗಳಲ್ಲಿ ನಿರಾತಂಕವಾಗಿ ಕಳ್ಳರು ಲೂಟಿ ಮಾದುತ್ತಿರುವರು.. ಅದಕ್ಕಾಗಿ ಏನ್.ಆರ್. ಬಡಾವಣೆಯ ನಾಗರಿಕ ಸಮಿತಿ ಯವರು ಈ ಕೆಳಕಂಡ ಎಚ್ಚರಿಕೆ ಯ ಭಿತ್ತಿ ಪತ್ರವೊಂದನ್ನು ಹಂಚಿರುವರು.

Thursday, May 27, 2010
Wednesday, January 13, 2010
Andal's Tiru Kalyanotsav,in Chintamani, Karnataka

Subscribe to:
Posts (Atom)