ಚಿಂತಾಮಣಿ ಯಲ್ಲಿ ಈಚೆಗೆ ಹಲವಾರು ತಿಂಗಳುಗಳಿಂದ ಕಳ್ಳತನಗಳು ಹೆಚ್ಚಾಗಿ, ನಾಗರೀಕರಿಗೆ ಬಹಳ ಆತಂಕ ವಾಗಿದೆ.ಪ್ರತಿದಿನವೂ ಒಂದಲ್ಲ ಒಂದು ಕಡೆ ಬೀಗ ಒಡೆದು ಅಂಗಡಿ, ಮನೆ ಗಳಲ್ಲಿ ನಿರಾತಂಕವಾಗಿ ಕಳ್ಳರು ಲೂಟಿ ಮಾದುತ್ತಿರುವರು.. ಅದಕ್ಕಾಗಿ ಏನ್.ಆರ್. ಬಡಾವಣೆಯ ನಾಗರಿಕ ಸಮಿತಿ ಯವರು ಈ ಕೆಳಕಂಡ ಎಚ್ಚರಿಕೆ ಯ ಭಿತ್ತಿ ಪತ್ರವೊಂದನ್ನು ಹಂಚಿರುವರು.
Friday, August 6, 2010
chintamaniyalli kallatana,suligegala niraatanka beLevanige
ಚಿಂತಾಮಣಿ ಯಲ್ಲಿ ಈಚೆಗೆ ಹಲವಾರು ತಿಂಗಳುಗಳಿಂದ ಕಳ್ಳತನಗಳು ಹೆಚ್ಚಾಗಿ, ನಾಗರೀಕರಿಗೆ ಬಹಳ ಆತಂಕ ವಾಗಿದೆ.ಪ್ರತಿದಿನವೂ ಒಂದಲ್ಲ ಒಂದು ಕಡೆ ಬೀಗ ಒಡೆದು ಅಂಗಡಿ, ಮನೆ ಗಳಲ್ಲಿ ನಿರಾತಂಕವಾಗಿ ಕಳ್ಳರು ಲೂಟಿ ಮಾದುತ್ತಿರುವರು.. ಅದಕ್ಕಾಗಿ ಏನ್.ಆರ್. ಬಡಾವಣೆಯ ನಾಗರಿಕ ಸಮಿತಿ ಯವರು ಈ ಕೆಳಕಂಡ ಎಚ್ಚರಿಕೆ ಯ ಭಿತ್ತಿ ಪತ್ರವೊಂದನ್ನು ಹಂಚಿರುವರು.
Thursday, May 27, 2010
Wednesday, January 13, 2010
Andal's Tiru Kalyanotsav,in Chintamani, Karnataka

Thirumala Tirupathi Devasthanam entrusted Sri B. Sri Rama Murthy, to give lectures for a month on the Great Devotee Andal's Tiruppaavai, tamil poems, calling all the devotees to participate in the devotional activities adoring the Lord Sri Ranganatha,.in the Hari Keerthana Mandir of Sri Brahma chaithanya Sri Rama Mandir. Smt. Saraswathamma, renowned musician of Chintamani, sang the poems , Sri B. Sri Rama Murthy explained the meaning. Also, Smt.Saraswathamma has trained hundreds of Ladies to sing the tamil devotional poems of Andal. It is really surprising to note that how the Kannada ladies, with out prejudice, learn and sing the Tamil poems.The politicians can learn lesson from this.Sunday, December 20, 2009
tiruppaavai pravachana maalike
ತಿರುಮಲ ತಿರುಪತಿ ದೇವಸ್ಥಾನಗಳು, ತಿರುಪತಿಯ ಆಳ್ವಾರ್ ದಿವ್ಯ ಪ್ರಬಂಧ ಪ್ರಾಜೆಕ್ಟ್, ರವರಿಂದ
ತಿರುಪ್ಪಾವೈ ಪ್ರವಚನ ಮಾಲಿಕೆ.
ದಿನಾಂಕ : 15-12-2009 ರಿಂದ 14-1-2009 ರವರೆಗೆ
ಪ್ರವಚನಕಾರರು: ಶ್ರೀಮಾನ್ ಬಿ. ಶ್ರೀರಾಮಮೂರ್ತಿ, ಚಿಂತಾಮಣಿ, ರವರಿಂದ
ಸ್ಥಳ: ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಹರಿ ಕೀರ್ತನ ಮಂದಿರದಲ್ಲಿ.
ಸಮಯ: ಬೆಳಿಗ್ಗೆ: 11 ಗಂಟೆಗೆ .
ದಿನಾಂಕ: 11-1-2010 ಸೋಮವಾರ ಸಂಜೆ 6-30 ಕ್ಕೆ "ಶ್ರೀ ಅಂದಾಲ್ ರಮ್ಗಮನ್ನಾರ್ ತಿರುಕಲ್ಯಾಣ ಮಹೋತ್ಸವ " ಏರ್ಪಡಿಸಲಾಗಿದೆ.
ಆಸ್ತಿಕ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವತ್ಕ್ರುಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ .
Saturday, August 15, 2009
Subscribe to:
Posts (Atom)


